75 ವರ್ಷ ಅಜ್ಜಿ 12 ವರ್ಷದಿಂದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಅದರಂತೆ ಇದೀಗ ಅವರ ಕನಸನ್ನು ಅಪ್ಪು ನನಸು ಮಾಡಿದ್ದಾರೆ.Kannada actor Power Star Puneeth Rajkumar fulfill 75 old lady dream in Zoida